Kranti | Bombe Bombe Kannada Song Lyrics | Darshan, Rachitha Ram | V Harikrishna | Shylaja Nag, B Suresha

 

Kranti | Bombe Bombe Kannada Song Lyrics | Darshan, Rachitha Ram | V Harikrishna | Shylaja Nag, B Suresha Lyrics - Sonu Nigam


Kranti | Bombe Bombe Kannada Song Lyrics | Darshan, Rachitha Ram | V Harikrishna | Shylaja Nag, B Suresha
Singer Sonu Nigam
Composer V Harikrishna
Music V Harikrishna
Song WriterYogaraj Bhat

Lyrics

Bombe Bombe Song Lyrics In Kannada-Kranti Movie



ಹೊಂಬಿಸಿಲಲ್ಲಿ ನಂಗ್ಯಾಕೆ ಕಂಡಳು?

ಒಮ್ಮೆಲೇ ತಿರುಗಿ ಹಿಂಗ್ಯಾಕೆ ನಕ್ಕಳು?



ಹೊಂಬಿಸಿಲಲ್ಲಿ ನಂಗ್ಯಾಕೆ ಕಂಡಳು?

ಒಮ್ಮೆಲೇ ತಿರುಗಿ ಹಿಂಗ್ಯಾಕೆ ನಕ್ಕಳು?

ನನ್ನ ಎದೆಗೆ ಅಲರಾಮು ಇಟ್ಟಳು

ಹೃದಯ ಒಂಟಿಕೊಪ್ಪಲು

ಅದಕೆ ಕಾಲು ಇಟ್ಟಳು

ಸ್ವಲ್ಪವೇ ಸ್ಮೈಲು ಚೆಲ್ಲಲು

ಕಣ್ಣಿಗೆ ಕೆಲಸ ಕೊಟ್ಟಳು

ಬಯಕೆ ಬಾಗ್ಲು ತಟ್ಟಲು

ಬೆಡಗಿ ಮಾತು ಬಿಟ್ಟಳು

ಸ್ಲೀವಿಗೆ ಸ್ಲೀವು ಸೋಕಲು

ಸೀದಾ ಹೊಂಟೇ ಬಿಟ್ಟಳು



ಬೊಂಬೆ ಬೊಂಬೆ ಬೊಂಬೆ

ನನ್ನಾ ಮುದ್ದು ಬೊಂಬೆ



ಹೊಂಬಿಸಿಲಲ್ಲಿ ನಂಗ್ಯಾಕೆ ಕಂಡಳು?

ಹೊಂಗನಸೊಂದ ಹಿಂಗ್ಯಾಕೆ ಕೊಟ್ಟಳು?



ಮೆಲ್ಲ ಒಂದು ಹೊನ್ನಾರ ಕಲಿಯುತೆ ಕಣ್ಣು

ಗಾಳಿಗೆ ಸೀರೆ ಹಲೋ ಅಂದಾಗ

ಮೆಲ್ಲಗೊಂದು ಹಾರ್ಮೋನು ಉಕ್ಕಿತೇ ಇಂದು

ಕಲ್ಪನೆಯಲ್ಲಿ ತುಟಿ ಬೆಲ್ಲ ತಿಂದಾಗ

ಏನು ಕಲಿತುಕೊಳ್ಳಲಾರೆ ಬೋರಲು ಮಲಗಿ

ಒಮ್ಮೆ ಕುಣಿದು ನೋಡು ಜೊತೆಗೆ ಎಂದಳು ತುಡುಗಿ

ಖಾಲಿ ಕೈಗೆ ಕಂಸಾಳೆ ಇಟ್ಟಳು

ಹೃದಯ ಒಂಟಿಕೊಪ್ಪಲು

ಅದಕೆ ಕಾಲು ಇಟ್ಟಳು

ಸ್ವಲ್ಪವೇ ಸೊಂಟ ಗಿಲ್ಲಲು

ಸಮ್ಮತಿ ಎಂದು ಕೊಡುವಳು

ಕುಂಟೆ ಬಿಲ್ಲೆ ಯೇಜಲಿ

ತುಂಟಿ ನನಗೆ ಸಿಕ್ಕಳು

ಎಂಟನೇ ಕ್ಲಾಸು ನಂಟಿಗೆ

ನೆನಪಿನ ಘಂಟೆ ಹೊಡೆದಳು



ಬೊಂಬೆ ಬೊಂಬೆ ಬೊಂಬೆ

ನನ್ನಾ ಮುದ್ದು ಬೊಂಬೆ

ಬೊಂಬೆ ಬೊಂಬೆ ಬೊಂಬೆ

ನನ್ನಾ ಮುದ್ದು ಬೊಂಬೆ




Kranti | Bombe Bombe Kannada Song Lyrics | Darshan, Rachitha Ram | V Harikrishna | Shylaja Nag, B Suresha Watch Video

Comments

Popular posts from this blog

LOVE 360 | Jagave Neenu I Music Video | Sid Sriram | Praveen | Rachana Inder | Arjun Janya

Ra Ra Rakkamma Full Video Song [Kannada] | Vikrant Rona | Kichcha Sudeep | Jacqueline Fernandez|Anup Bhandari