Singara Siriye- Lyrics| Kanthara| Rishab Shetty|Sapthami Gowda | Ajaneesh Loknath |
Singara Siriye- Lyrics| Kanthara| Ajaneesh Loknath | Lyrics - Vijay Prakash, Ananya Bhat, Nagaraj Panar Valtur
| Singer | Vijay Prakash, Ananya Bhat, Nagaraj Panar Valtur |
| Composer | Pramod Maravanthe |
| Music | B Ajaneesh Loknath |
| Song Writer | Pramod Maravanthe |
Lyrics
Singra Siriye Song Lyrics- Kantara Songs Singara Siriye Song Lyrics In Kannada
ಭತ್ತ ತೊಳು ಕೈಗೆ ಬಯಣಿ ಮುಳ್ಳ್ ಹೆಟ್ಟಿತ್ ಮದಿಗ್ ಹೋದ ಅಣ್ಣ ಬರಲಿಲ್ಲ ಮದಿಗ್ ಹೋದ ಅಣ್ಣ ಬರಲಿಲ್ಲ…ಬಸರೂರ ಹೂವ ಕಂಡನ್ನ ತಗದೀರ್ ಸಿಂಗಾರ ಸಿರಿಯೆ ಅಂಗಾಲಿನಲೆ ಬಂಗಾರ ಅಗೆವ ಮಾಯೆ ಗಾಂಧಾರಿಯಂತೆ ಕಣ್ಮುಚ್ಚಿ ಹೊಂಗನಸ ಅರಸೊ ಛಾಯೆ ಮಂದಹಾಸ ನಲುಮೆಯಾ ಶ್ರಾವಣ ಮಾಸ ಮುದ್ದಾದ ಮಾಯಾಂಗಿ ಮೌನದ ಸಾರಂಗಿ ಮೋಹಕ ಮದರಂಗಿ ಕನ್ನ ಹಾಕಿದೆ ಮುಂಗುರುಳ ಸೋಕಿ ನಾಗರ ಬಲ್ಯಡಿ ನಾಗನ ದರುಶಿನ ಇಡೀನಿ ನಾರಿಯರೆ ಬನಕ್ ಹೂಗ್ ಇಡೀನಿ ನಾರಿಯರೆ ಬನಕ್ ಹೂಗ್…ಬನದ್ ಒಡತಿ ಬೇಡಿದ್ ವರವನ್ನೆ ಕೊಡುವಳು…… ಮಾತಾಡುವ ಮಂದಾರವೆ ಕಂಗೊಳಿಸಬೇಡ ಹೇಳದೆ ನಾನೇತಕೆ ನಿನಗ್ ಹೇಳಲಿ ನಿನ್ನ ಮೈಯ ತುಂಬಾ ಕಣ್ಣಿದೆ ಮನದಾಳದ ರಸಮಂಜರಿ ರಂಗೇರಿ ನಿನ್ನ ಕಾದಿದೆ ಪಿಸುಮಾತಿನ ಪಂದ್ಯಾವಳಿ ಆಕಾಶವಾಣಿಯಾಗಿದೆ ಸಂಜೆಯ ಕೆನ್ನೆಯ ಮೇಲೆ ಬಂದು ನಾಟಿದೆ ನಾಚಿಕೆ ಮುಳ್ಳು ಮನದ ಮಗು ಹಠ ಮಾಡಿದೆ ಮಾಡು ಬಾ ಕ್ವಂಗಾಟವ……. In ಕಣ್ಣಿಗೆ ಕಾಣೊ ಹೂವುಗಳೆಲ್ಲ ಏನೊ ಕೇಳುತಿದೆ ನಿನ್ನಯ ನೆರಳ ಮೇಲೆಯೆ ನೂರು ಚಾಡಿ ಹೇಳುತಿದೆ ಸಿಂಗಾರ ಸಿರಿಯೆ ಅಂಗಾಲಿನಲೆ ಬಂಗಾರ ಅಗೆವ ಮಾಯೆ ಗಾಂಧಾರಿಯಂತೆ ಕಣ್ಮುಚ್ಚಿ ಹೊಂಗನಸ ಅರಸೊ ಛಾಯೆ ಶೃಂಗಾರದ ಸೋಬಾನೆಯ ಕಣ್ಣಾರೆ ನೀನು ಹಾಡಿದೆ ಈ ಹಾಡಿಗೆ ಕುಣಿದಾಡುವ ಸಾಹಸವ ಯಾಕೆ ಮಾಡುವೆ ಸೌಗಂಧದ ಸುಳಿಯಾಗಿ ನೀ ನನ್ನೆದೆಗೆ ಬೇಲಿ ಹಾಕಿದೆ ನಾ ಕಾಣುವ ಕನಸಲ್ಲಿಯೆ ನೀನ್ಯಾಕೆ ಬೇಲಿ ಹಾರುವೆ ಸಂಜೆಯ ಕೆನ್ನೆಯ ಮೇಲೆ ಬಂದು ನಾಟಿದೆ ನಾಚಿಕೆ ಮುಳ್ಳು ಮನದ ಮಗು ಹಠ ಮಾಡಿದೆ ಮಾಡು ಬಾ ಕ್ವಂಗಾಟವ……. ಸುಂದರವಾದ ಸೋಜಿಗವೆಲ್ಲ ಕಣ್ಣ ಮುಂದೆ ಇದೆ ಬಣ್ಣಿಸ ಬಂದ ರೂಪಕವೆಲ್ಲ ತಾನೆ ಸೋಲುತಿದೆ ಮಂದಹಾಸ ನಲುಮೆಯ ಶ್ರಾವಣ ಮಾಸ
Singara Siriye Song Lyrics In English
Bhatta tolu kaige bayani mull hettit madig hoda anna baralilla madig hoda anna baralilla…basarura hoova kandanna tagadir E singara siriye angalinale bangara age ba maye gandhariyante kanmuchi honganasa arasu chaye mandahasa aaha nalumeya.. shravana masa Muddada mayangi maunada sarangi mohaka madarangi kanna hakide mungurula soke Nagara balyadi nagana darushina idini nariyare banak hoog idini nariyare banak hoog…Banad odati bedid varavanne koduvalu…… Mataduva mandarave kangolisabeda helade nanetake ninag helali ninna maiya tumba kannide manadalada rasa manchadi rangeri ninna kadide pisumatina pandyavali Aakashavani aagide sanjeya kenneya mele bandu naatide naachike mullu manada magu hatamadide maduba kongvatava kannige kano huvugalella eno kelutive ninnaya nerala mele nuru chadi helutide E singara siriye angalinale bangara ageva maye gandhariyante kanmucchi honganasa araso chaye Shrungarada sobaneya kannare ninu hadide Ee hadige kunidaduva sahasava yake maduve saugandhada suliyagi ni nannedege beli hakide na kanuva kanasalliye nin’yake beli haruve sanjeya kenneya mele bandu natide nachike mullu manada magu hathamadide maduba kongaatava Sundaravada sojigavella kanna munde ide bannisabanda rupakavella tane solutide E mandahasa nalumeya shravana masa
Comments
Post a Comment